ವಚನ

 ಆಧುನಿಕ ವಚನ

************





ಶೀರ್ಷಿಕೆ-ಔದಾರ್ಯ

**************





ನೊಂದವರ ಬಾಳಲ್ಲಿ ತಾನೊಂದು ಬೆಳಕಾಗಿ

ಬವಣೆಯ ಬದಕಿನಲಿ ಸೋತವರಿಗೆ ಹೆಗಲಾಗಿ

ಹಸಿವು ನೀಗಿಸಿ, ಬದುಕಿಗೆ ಭರವಸೆಯಾಗಲು,

ಮೌಲ್ಯದ ನೆಲೆಯಲ್ಲಿ ಕಂಡ‌ ಔದಾರ್ಯವಯ್ಯ.!

ಪರರ ಒಳಿತು ಬಯಸಿ,ಮನಜನಾಗೆಂದ ಮಾಲತೇಶ..!


ಸಿದ್ದು ಮೂರ್ತಿ


Comments

Popular posts from this blog

ಆಧ್ಯಾತ್ಮಿಕ ವಿಚಾರ