ಚುಟುಕು

 

ಅಗಲಿಕೆ


ಅಗಲಿಕೆಯು  ಮನದ ವ್ಯಾಧಿಯ ಹುಟ್ಟು

ನೆನಪುಗಳು ಕಾಡುವ ಕಗ್ಗತ್ತಲ  ನಡುವಿಟ್ಟು.,

ಬಂಧಗಳ ನಡುವೆ ಕಾಣದ ಛಾಯೆಯಂತರ

ಒಲವ ನೆಲೆಗೆ ಇರುಳು ಕವಿದ ನೋವಿನ ಹಂದರ..

ಸಿದ್ದುಮೂರ್ತಿ,

Comments

Popular posts from this blog

ಆಧ್ಯಾತ್ಮಿಕ ವಿಚಾರ