ಚುಟುಕು


ಹೊಂಬೆಳಕು


ಸುಳಿವ ಹೊನ್ನ ಬೆಳಕಿನ ಜಾಡು ಹಿಡಿದು
ಕಳೆಯು ಹೊಮ್ಮಿದ ಮನದ ನೆಲೆಯಿದು
ಬದುಕ ಬೆಳಗುವ ಹೊನ್ನ ಬೆಳಕಿನ ಕಾಂತಿ
ಬಿಸಿಲ ಹೊನ್ನಂತೆ ಕಂಗೊಳಿಸಿದ ದಿವ್ಯ ಕಾಂತಿ

-ಸಿದ್ದುಮೂರ್ತಿ

Comments

Popular posts from this blog

ಆಧ್ಯಾತ್ಮಿಕ ವಿಚಾರ