ಚುಟುಕು


 ಪ್ರೇಮ ಪರ್ವ

ಪ್ರೀತಿ ಒಡಲು ಮಧುರ ಭಾವಗಳ ಇಂಪು
ಬೆಸೆದ ಒಲವುಗಳು ಬಿರಿದ ಮಲ್ಲಿಗೆಯ ಕಂಪು
ಪ್ರಣಯ ತಳೆದ ಒಲವಿನನುರಾಗ ಸ್ಪರ್ಶ
ಬಾಳ ಮುನ್ನುಡಿಗೆ ಶುಭಾರಂಭ,ಈ ಪ್ರೇಮಪರ್ವ

-ಸಿದ್ದು ಮೂರ್ತಿ


Comments

Popular posts from this blog

ಆಧ್ಯಾತ್ಮಿಕ ವಿಚಾರ