ಸಾಮರಸ್ಯ



ಸಾಮರಸ್ಯ

ಮುಗಿಲ ಚೆಲವೋ ನೇಸರ
ಭುವಿಗೋ ವನಸಿರಿ ಸಾಗರ
ರವಿಯ ಹೊಂಬೆಳಕ ಧಾರೆ
ಭುವಿಗೆ ಸಂಚಲನ ಧಾರೆ
ನಡುವೆ ನವಿರ ಚೆಲುವು
ನಿಸರ್ಗ ಸೊಬಗಿನ ಒಲವು
ಮಧುರ ಬಂಧದ ನಲಿವು
ತಳೆದ ಸಾಮರಸ್ಯದ ಹೊನಲು

-ಸಿದ್ದುಮೂರ್ತಿ


Comments

Popular posts from this blog

ಆಧ್ಯಾತ್ಮಿಕ ವಿಚಾರ