ಸತ್ಯಾರ್ಥ ಪ್ರಕಾಶ
ಸತ್ಯಾರ್ಥ ಪ್ರಕಾಶ
ಹಾಗೆಯೇ ತಾಳ್ಮೆ ಮನುಷ್ಯನ ವ್ಯಕ್ತಿತ್ವವನ್ನೇ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.. ಆದ್ದರಿಂದ ತನ್ನೆಲ್ಲಾ ಕೆಲಸಗಳಲ್ಲಿ ತಾಳ್ಮೆ ಅಗತ್ಯ...
ತಾಳ್ಮೆಯಿಂದ ನಮ್ಮ ಸಹನಾ ಶಕ್ತಿ ಯನ್ನು ಹೆಚ್ಚಿಸುತ್ತದೆ.
ಸಂಧರ್ಭ ಗಳು ಯಾವುದೇ ಇರಲಿ, ಪರಿಸ್ಥಿತಿ ಗಳು ಹೇಗೇ ಇರಲಿ ನೋವಿರಲಿ ನಲಿವಿರಲಿ ಅವುಗಳನ್ನು ಮೊದಲು ಸಮಾನ ಮನಸ್ಕನಾಗಿ ಸ್ವೀಕರಿಸುವುದು ಬಹುಮುಖ್ಯ.ಅದೇ ಸಹನಾ ಶಕ್ತಿ.
ಈ ಸಹಿಷ್ಣುತೆ ಮನೋಭಾವ ಸಕಾರಾತ್ಮಕ ಆಲೋಚನೆ ಯೆಡೆಗೆ ನಮ್ಮನ್ನು ಪ್ರೇರೇಪಿಸುತ್ತದೆ.ಈ ಸಕಾರಾತ್ಮಕ ಆಲೋಚನೆ ಗಳು
ನಮ್ಮ ಯಾ ವುದೇ ಸಮಸ್ಯೆ ಗಳನ್ನು ಪರಿಹರಿಸುವಲ್ಲಿ ಸೂಕ್ತ ಮಾರ್ಗದರ್ಶನ ನನ್ನು ನೀಡುತ್ತದೆ.
ಆದ್ದರಿಂದ ಸಹನೆಯಿಂದ ವರ್ತಿಸುವುದು ಮುಖ್ಯ ವಾಗಿರುತ್ತದೆ

ಸಹನೆಯಂತ ಆದರ್ಶ ಗುಣಗಳನ್ನು ನಾವು ಬೆಳಸಿಕೊಳ್ಳೋಣ..
ಸಹನೆಯನ್ನು ಮೀರಿದ ವರ್ತನೆ ಗಳು ನಮ್ಮನ್ನು ಕೋಪಕ್ಕೆ ಎಡೆಮಾಡಿ ಕೊಡುತ್ತದೆ , ಮತ್ತು ಮುಂದಾಗುವ ಅನರ್ಥ ಗಳಿಗೆ
ಬೆಲೆ ತೆರಬೇಕಾಗುತ್ತದೆ.....

Comments
Post a Comment