ಆಸೆ


ಆಸೆ

ಇನ್ನಿಲ್ಲದಂತೆ
ಕಾಡುತ್ತದೆ.,
ಬಣ್ಣದ ಭಾವಗಳ ಹೊತ್ತು
ಕನಸ್ಸಿನ ರೆಕ್ಕೆಗಳ  ಕಟ್ಟಿ
ಎಲ್ಲೆ ಮೀರಿ ಹಾರುತ್ತದೆ,
ಮಿಕ್ಕಿ ಮಿಗಿಲಾದರೂ
ನಿಲ್ಲದೇ ಓಡುತ್ತದೆ
ಮರೀಚಿಕೆಯ ಹಿಂದೆ...

-ಸಿದ್ದುಮೂರ್ತಿ


Comments

Popular posts from this blog

ಆಧ್ಯಾತ್ಮಿಕ ವಿಚಾರ