ಮನವೆಂಬ ಹೂ


ಮನವೆಂಬ ಹೂ

ಮನವೆಂಬ ಹೂವಿಗೂ
ಸದಾ ಅರಳುವ ಇಂಗಿತ
ಒಲವಾಗಿ
ಮಮತೆಯಾಗಿ
ವಾತ್ಸಲ್ಯವಾಗಿ
ಪ್ರೀತಿಯಾಗಿ
ಭಕ್ತಿಯಾಗಿ
ಇಚ್ಚೆಯಾಗಿ
ಭಾವರಸಗಳು
ಸದಾ ಅರಳುತ್ತಾ
ಆಯಾ ಭಾವದ
ಕುಸುಮ ಸೂಸುವ
ಸುಗಂಧದಂತೆ.
ಪರಿಮಳ ಭರಿತ....

-ಸಿದ್ದುಮೂರ್ತಿ


Comments

Popular posts from this blog

ಆಧ್ಯಾತ್ಮಿಕ ವಿಚಾರ