ಸಾರ್ಥಕತೆ


ಸಾರ್ಥಕತೆ

************

ಸ್ವಂತಿಕೆ ಯಲ್ಲಿ ಸೊಗಸುಂಟು
ಹಂಚಿ ಉಣ್ಣುವ ಬದುಕಲ್ಲಿ ನೆಮ್ಮದಿಯುಂಟು
ಸದಾ ನಾನೆನ್ನುವ ಜೀವಕ್ಕೆ ಗೋಳುಂಟು,
ನಾವು ನಮ್ಮವರೆಂದರೆ ಬದುಕು
ಸಾರ್ಥಕವುಂಟೆಂದ ಮಾಲತೇಶ..!!



ಸಿದ್ದು ಮೂರ್ತಿ

Comments

Popular posts from this blog

ಆಧ್ಯಾತ್ಮಿಕ ವಿಚಾರ