ನಂಟು
ನಂಟು
ಜೇನ ಸಿಹಿಯಂತೆ ಬಂಧಗಳು
ಒಲವು ಜಿಗುಟು ಅಂಟಿನಂತೆ
ಪ್ರೀತಿಯ ನವಿರು ಎಳೆಯ ಜಾಲ
ನಲಿವು ಚೆಲುವು ಗಳಲ್ಲಿ ಬೆಸೆದುಕೊಂಡಂತೆ
ಬಿಡಿಸಲಾಗದ ನಂಟು ಬದುಕಲ್ಲಿ ಉಳಿದಂತೆ
-ಸಿದ್ದುಮೂರ್ತಿ
ಜೇನ ಸಿಹಿಯಂತೆ ಬಂಧಗಳು
ಒಲವು ಜಿಗುಟು ಅಂಟಿನಂತೆ
ಪ್ರೀತಿಯ ನವಿರು ಎಳೆಯ ಜಾಲ
ನಲಿವು ಚೆಲುವು ಗಳಲ್ಲಿ ಬೆಸೆದುಕೊಂಡಂತೆ
ಬಿಡಿಸಲಾಗದ ನಂಟು ಬದುಕಲ್ಲಿ ಉಳಿದಂತೆ
-ಸಿದ್ದುಮೂರ್ತಿ
Comments
Post a Comment