ಕನಸು


ಕನಸು

ಕಾಣದ ತಿರುವುಗಳ ರಹದಾರಿ
ಅರಿವುಗಳ ಮರೆಮಾಚಿ
ನಿಗೂಢಗಳ ಸರಣಿ ಹಿಂದಿಟ್ಟು
ಮುಂದಿಟ್ಟ ನಿಲುವುಗಳು
ಭವಿತವ್ಯದ ಕನಸುಗಳಾಗಿ

ಸಿದ್ದು ಮೂರ್ತಿ

Comments

Popular posts from this blog

ಆಧ್ಯಾತ್ಮಿಕ ವಿಚಾರ