ಆತ್ಮಬಲ

ಆತ್ಮಬಲ

ಶ್ರಮದಲ್ಲಿ ಫಲವುಂಟು, ಪ್ರಯತ್ನಗಳಲ್ಲಿ ಗೆಲುವುಂಟು
ಛಲದೊಳು ಗುರಿಯುಂಟು ನಂಬಿಕೆ, ವಿಶ್ವಾಸ
ಕಾಯಕ ನಿಷ್ಠೆ,ಆತ್ಮಬಲದ ಅರಿವುಳ್ಳ
ಬದುಕ ರೂಢಿಸಿಕೊಂಡು ಹೋಗುವದ ತಿಳಿ ಶ್ರೀ ಮಾಲತೇಶ

ಸಿದ್ದುಮೂರ್ತಿ

Comments

Popular posts from this blog

ಆಧ್ಯಾತ್ಮಿಕ ವಿಚಾರ