ಟಂಕಾ

*********
ಟಂಕಾ-೧
**********


ಕರೋನ ದಾಳಿ
ಜೀವನೆಲೆಗೆ ಹಾನಿ
ದುಸ್ತರಗೊಂಡ
ಬಾಳಿನ ನಿತ್ಯಗೋಳು
ಇತ್ತ ನೆಮ್ಮದಿ ಹಾಳು


*************
ಟಂಕಾ-೨
*************

ಸದಾ ನಾನೆಂಬ
ಭಾವವು ಒಳಿತಲ್ಲ
ನಮ್ಮವರೆಂದು
ಬಾಳು ಜೊತೆಜೊತೆಗೆ
ಬದುಕನ್ನು ಗೆಲ್ಲುವೆ



ಸಿದ್ದು ಮೂರ್ತಿ, 



Comments

Popular posts from this blog

ಆಧ್ಯಾತ್ಮಿಕ ವಿಚಾರ